News for agriculturist

Dear All,
The concept of this tag is to have all agriculture related news informations under one place, hence please update any of the news related to agriculture in this to enable members to get benefit of the information from the news.

Following is the news from Kannada Prabha.
Joint director for Agriculture in Chamarajnagara district of Karnataka  anounced that Tarpauls in different sieges for agriculture activities are providing to district Farmer with 50% subsidy for general categary, 90% for SC & ST.

Farming community can take opportunity for getting subsidized tarpauls from agriculture department of Taluk & District Agriculture offices.

Detailed information of the news in the link below.
kannadaprabha.com/NewsItems. … A&Dist=-13

Happy Farming for better feature.

IT’S RAINING MILK IN AP?
thehindu.com/news/cities/Hyd … 116305.ece

Vijayawada to host second edition of aqua show in Feb
Kochi, Nov. 21:

The Marine Products Export Development Authority (MPEDA) will conduct the second edition of Aqua Aquaria India 2013 in Vijayawada from February 8-10, 2013.

Aqua Aquaria India is the only show in its kind in Asia, which focuses on both aqua culture and ornamental fish sector. Andhra Pradesh has been selected particularly considering its contributions to the country’s aquaculture production. The international event showcases the latest technologies available in aquaculture and ornamental fisheries sector, besides business interactions, a press statement issued here said.

AAI 2013 will have an exhibition of 150 stalls that showcase various production and harvest technologies, machinery and accessories in export oriented aquaculture as well as ornamental fisheries sectors. There will be 100 stalls earmarked for the aquaculture sector and 50 stalls for the ornamental fish exhibitors. The details of the event and registration are available in the website www.aquaaquaria.com.

thehindubusinessline.com/ind … ef=wl_home

Hi?
Have you abserved the nature?
Cyclone is started @ Kolar, Chittor & Bangalore.
Now we are getting slow showers early in the morning here at Mulbagal.
I observed that clouds are running from north to south which is rare in nature for me.

We are well coming the rains to feed as much as water to soil for remaining crops.
What about your area? Is is raining at this point is good for you?
Are you

I had actually sold off my maize hearing about this cyclone a few days back. While rain is welcome, I had no place to store and a couple of days’ additional drying meant a risk.

Chandra

ಡಿಸೆಂಬರ್ 1ರಿಂದ ರಾಯಚೂರು ಕೃಷಿ ಮೇಳ
ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 1ರಿಂದ 3ರವರೆಗೆ ಕೃಷಿ ಮೇಳ ನಡೆಯಲಿದೆ ಎಂದು ಕೃಷಿ ವಿವಿಯ ಕುಲಪತಿ ಡಾ.ಬಿ.ವಿ. ಪಾಟೀಲ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ 1ರಂದು ಬೆಳಿಗ್ಗೆ 11.30ಕ್ಕೆ ಕೃಷಿ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಅಸ್ನೋಟಿಕರ್ ಉದ್ಘಾಟಿಸುವರು. ಬೆಂಗಳೂರಿನ ಕೃಷಿ ಮಿಷನ್ ಅಧ್ಯಕ್ಷ ಡಾ.ಎಸ್.ಎ ಪಾಟೀಲ್ ಮುಖ್ಯ ಅತಿಥಿಯಾಗಿರುವರು ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ 6 ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ಒಬ್ಬರು ಶ್ರೇಷ್ಠ ಕೃಷಿಕ ಮತ್ತು ಕೃಷಿಕ ಮಹಿಳೆಯರನ್ನು ಗುರುತಿಸಲಾಗಿದ್ದು, ಅವರಿಗೆ 3ರಂದು ಬೆಳಿಗ್ಗೆ 11.30ಕ್ಕೆ ರಾಜ್ಯ ಕೃಷಿ ಖಾತೆ ಸಚಿವ ಉಮೇಶ ಕತ್ತಿ  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಕೃಷಿ ತಂತ್ರಜ್ಞಾನ ಮಾಹಿತಿ: ಹೊಸದಾಗಿ ಬಿಡುಗಡೆಯಾದ ಬತ್ತದ ತಳಿ ಜಿ.ಜಿ.ವಿ-05-01, ಹೆಸರು ತಳಿ ಬಿ.ಜಿ.ಎಸ್-9, ಅಗಸೆ ತಳಿ-ಎನ್.ಎಲ್-115 ಬಗ್ಗೆ ಪೂರ್ಣ ಮಾಹಿತಿಯನ್ನು ರೈತರಿಗೆ ಒದಗಿಸಲಾಗುವುದು ಎಂದು ಅವರು ಹೇಳಿದರು.

ಇತರೆ ತಂತ್ರಜ್ಞಾನಗಳಾದ ಕೂರಿಗೆ ಬತ್ತದ ಬೇಸಾಯ, ಕೀಟ ಬಾಧೆ ನಿಯಂತ್ರಣಕ್ಕೆ ಇ-ಸ್ಯಾಪ್ ತಂತ್ರಜ್ಞಾನ, ನಿಖರ ಕೃಷಿ, ಸಮಗ್ರ ಕೃಷಿ ಪದ್ಧತಿ, ಜಲಾನಯನ ಅಭಿವೃದ್ಧಿ ತಂತ್ರಜ್ಞಾನ, ಬತ್ತ ನಾಟಿ ಯಾಂತ್ರೀಕರಣ, ನೀರಾವರಿ ಪದ್ಧತಿ, ಲೇಸರ್ ಲೆವಲ್ಲರ್, ರೇಷ್ಮೆ ಕೃಷಿ, ಎರೆಹುಳು ಗೊಬ್ಬರ ಉತ್ಪಾದನೆ, ಜೈವಿಕ ಉತ್ಪಾದಕಗಳು, ಜೈವಿಕ ಇಂಧನ ಸಸ್ಯ ಸಿಮಾರೂಬಾ ಬಗ್ಗೆ, ಜಾನುವಾರುಗಳ ಶಕ್ತಿವರ್ಧನೆ ಬಗ್ಗೆ, ಮೀನು ತಳಿಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ವಿವರಿಸಿದರು.

prajavani.net/include/story.php? … &menuid=10

Agriculture exhibition at Raichur from 01-Dec-2012 to 03-dec-2012
Highlights of exhibition includes releasing of 2  paddy verity, providing knowledge on various farming activities for those interested.
New entrants to agriculture can make use of the oppurtunity.

ಮತ್ತೆ ಬಂತು ಕಡಲೆಕಾಯಿ ಪರಿಷೆ

1537ರ ಆಸುಪಾಸು. ಬೆಂಗಳೂರಿನ ಸುತ್ತಮುತ್ತಲೆಲ್ಲಾ ಕಡಲೆಕಾಯಿ ಬೆಳೆ ಭರ್ಜರಿ ಆಗಿತ್ತು. ನೋಡನೋಡುತ್ತಿದ್ದಂತೆ ಬೆಳೆದ ಕಡಲೇಕಾಯಿ ಬೆಳೆ  ಇಲ್ಲವಾಗುತ್ತಿತ್ತು. ಇದು ಬಸವಣ್ಣನ ಕರಾಮತ್ತು, ಬಸವಣ್ಣ ಜೀವಂತವಾಗಿ ಬಂದು ಕಡಲೆಕಾಯಿ ತಿನ್ನುತ್ತಿದ್ದಾನೆ ಎಂದು ತಿಳಿದ ರೈತರು `ಇನ್ನುಮುಂದೆ ಪ್ರತಿವರ್ಷ ಕಡಲೆಕಾಯಿಯನ್ನು ನಿನಗೆ ಅರ್ಪಿಸಿ ವ್ಯಾಪಾರ ಮಾಡುತ್ತೇವೆ’ ಎಂದು ಬೇಡಿಕೊಂಡರಂತೆ.

ಆಗಿನಿಂದಲೂ ಚಾಲ್ತಿಯಲ್ಲಿದೆ ಎನ್ನಲಾಗುತ್ತಿರುವ `ಕಡಲೆಕಾಯಿ ಪರಿಷೆ’ಗೆ ಎಷ್ಟು ತುಂಬಿತೋ ನಿಖರವಾಗಿ ಗೊತ್ತಿಲ್ಲ. 20 ವರ್ಷಗಳಿಂದೀಚೆಗೆ ಅತ್ಯಂತ ಪ್ರಸಿದ್ಧಿ ಪಡೆದ ಪರಿಷೆ ಪ್ರತಿವರ್ಷದ ಕಾರ್ತಿಕ ಮಾಸದ ಕೊನೆಯ ಸೋಮವಾರ ಹಾಗೂ ಮಂಗಳವಾರ ಪ್ರಾರಂಭವಾಗುತ್ತದೆ. ಆಗ ಬಸವನಗುಡಿಯ ಬೀದಿಬೀದಿಗಳಲ್ಲಿ ಕಡಲೆಕಾಯಿ ಜಾತ್ರೆ. ನೆರೆಯ ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ನಾನಾ ಭಾಗದ ರೈತರು ಗಣಪನಿಗೆ ನೈವೇದ್ಯ ಅರ್ಪಿಸಿ ವ್ಯಾಪಾರ ಮಾಡಿಕೊಂಡು ಹೋಗಲು ಬರುವುದನ್ನು ನೋಡುವುದೇ ಒಂದು ಮಜಾ.

ಅಂದಹಾಗೆ, ಇಂದು (ಡಿ.10) ಕಾರ್ತಿಕ ಮಾಸದ ಕೊನೆಯ ಸೋಮವಾರ. ಈಗಾಗಲೇ ಬಸವನಗುಡಿಯ ದೊಡ್ಡಗಣಪತಿ ಹಾಗೂ ದೊಡ್ಡಬಸವನ ದೇವಸ್ಥಾನದ ಸುತ್ತಮುತ್ತ ಶೇಂಗಾ ರಾಶಿಗಳು ಬಿದ್ದಿವೆ. ಹತ್ತಾರು ಮೂಟೆಗಳನ್ನು ಇಟ್ಟುಕೊಂಡು ಶೇಂಗಾ ಮಾರಾಟ ಪ್ರಾರಂಭಿಸಿಯೂ ಆಗಿದೆ. ರಾತ್ರಿಯಾದರೆ ಅಲ್ಲಿನ ಪುಟ್ಟ ಜಾಗದಲ್ಲೇ ನಿದ್ದೆ. ಕೆಲವರು ಅಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಾರೆ. ಮಂಗಳವಾರ ಸಂಜೆ ಹೊತ್ತಿಗೆ ದುಡಿದವರ ಮುಖದಲ್ಲಿ ದಣಿವು, ಸಾರ್ಥಕ್ಯ. ಕೂದಲು ಕೆದರಿರುತ್ತವೆ. ಮಣ್ಣುಮಣ್ಣಾದ ಬಟ್ಟೆಗಳನ್ನೆಲ್ಲಾ ಸೇರಿಸಿ ಹೊರಡುವ ತಯಾರಿಯಲ್ಲಿರುವ ಅವರ ಮುಖದಲ್ಲಿ ವ್ಯಾಪಾರ ಚೆನ್ನಾಗಿ ಆದ ಸಮಾಧಾನ ಎದ್ದು ಕಾಣುತ್ತದೆ.

ದೇವಸ್ಥಾನದ ಸುತ್ತಮುತ್ತಲಿನ ನಾಲ್ಕೂ ರಸ್ತೆಗಳಲ್ಲಿ ಕಡಲೆಕಾಯಿ, ಕಡಲೆಪುರಿ, ಬ್ಲ್ಲೆಲ, ಕಲ್ಯಾಣ ಸೇವೆ ವಸ್ತುಗಳು, ಮಣ್ಣಿನ ಪಾತ್ರೆಗಳು, ಗೊಂಬೆಗಳು, ಹಲವಾರು ರೀತಿಯ ಸಿಹಿತಿಂಡಿಗಳು ಹೀಗೆ ಹತ್ತಾರು ವಿಧದ ಅಂಗಡಿಗಳು ಬಂದು ಠಿಕಾಣಿ ಹೂಡಿವೆ. ಚಿಕ್ಕ ಚಿಕ್ಕ ಬೈಕ್, ನವಿಲು, ಬೃಹತ್ ಗಾತ್ರದ ದೋಣಿಗಳು ತಮಿಳುನಾಡಿನಿಂದ ಬಂದಿವೆ. ನೋಡಿದರೆ ಎಲ್ಲವೂ ಮಕ್ಕಳ ಆಟಕ್ಕಾಗಿ. `ಭಾನುವಾರದಿಂದಲೇ ಬಸವನಗುಡಿಗೆ ಜಾತ್ರೆಯ ರಂಗು ಬರುತ್ತದೆ. ಹೆಚ್ಚಿನವರು ಮಜಾ ಮಾಡಲೆಂದೇ ಬರುತ್ತಾರೆ. ಮಕ್ಕಳಂತೂ ಈ ಆಟದ ವಸ್ತುಗಳನ್ನು ನೋಡಿದರೆ ಗಲಾಟೆ ಮಾಡಿಯಾದರೂ ಕೊಡಿಸಿಕೊಳ್ಳುತ್ತಾರೆ. ನಾಲ್ಕು ದಿನ ಮೊದಲೇ ಬಂದ ನಮಗೆ ಇವುಗಳನ್ನು ಒಪ್ಪವಾಗಿ ಜೋಡಿಸಿ ಫಿಕ್ಸ್ ಮಾಡುವುದೇ ಬಹುದೊಡ್ಡ ಕೆಲಸ. ಬಸವಣ್ಣ ನಂಬಿದವರ ಕೈ ಬಿಡುವುದಿಲ್ಲ’ ಎನ್ನುತ್ತಾರೆ ವ್ಯವಸ್ಥಾಪಕ ಪವನ್‌ರಾಜ್.

`ಎರಡೂ ದಿನ ಜಾತ್ರೆಯ ಸಂಭ್ರಮ. ರಾಜ್ಯದ ಬೇರೆ ಬೇರೆ ಕಡೆಯ ರೈತರು ಕ್ಯಾಲೆಂಡರ್ ನೋಡಿ ಪರಿಷೆಗೆ ವಾರ ಮುಂಚೆ ಬಂದು ಕೂರುತ್ತಾರೆ. ಈಗಾಗಲೇ ವ್ಯಾಪಾರ ಶುರು ಮಾಡಿಕೊಂಡುಬಿಟ್ಟಿರುತ್ತಾರೆ. ಸರ್ಕಾರ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರ ತುಂಬು ಸಹಕಾರ ಜಾತ್ರೆಗೆ ಇದೆ. ಈಗಾಗಲೇ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜೊತೆ ಸೇರಿ ಸಭೆ ಕರೆದು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ. ಪರಿಷೆ ಮುಗಿದ ನಂತರ (ಬುಧವಾರ ಹೊತ್ತಿಗೆ) ತ್ಯಾಜ್ಯ ವಿಲೇವಾರಿ ಮಾಡುವ ಬಗೆಗೂ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಪ್ರಧಾನ ಅರ್ಚಕರಾದ ಸುನಿಲ್ ಕುಮಾರ್ ಮಾಹಿತಿ ನೀಡುತ್ತಾರೆ.

ಎರಡು ದಿನದ ಪರಿಷೆಯಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಜನ ಬರುತ್ತಾರೆ. ಕೆಲವರು ಜಾತ್ರೆಯ ಮಜಾ ಸವಿಯಲು ಬಂದರೆ, ಇನ್ನು ಕೆಲವರು ದೇವರ ದರ್ಶನ ಪಡೆಯಲೆಂದೇ ಆಗಮಿಸುತ್ತಾರೆ. ಬಹಳ ಜನರಿಗೆ ದೇವರ ದರ್ಶನ ಪಡೆಯಬೇಕೆಂಬ ಆಸೆ ಇದ್ದರೂ ದೇವಸ್ಥಾನದ ಒಳಗೆ ನಡೆಯಲಾಗದಷ್ಟು ಜನದಟ್ಟಣೆ ಇರುತ್ತದೆ. ದೇವರ ಬಗ್ಗೆ ಕಾಳಜಿ ಇಲ್ಲ ಎಂದು ಗೋಳಾಡುವ ಮನಸ್ಸಿನವರು ಕೂಡ ಒಮ್ಮೆ ಪರಿಷೆ ನೋಡಿ ಮನಸ್ಸು ತಂಪು ಮಾಡಿಕೊಳ್ಳಬಹುದು.

`ಬಸವಣ್ಣ ವ್ಯಾಪಾರಕ್ಕೆ ಮೋಸ ಮಾಡಾಕಿಲ್ಲ. ಬಂದವರೆಲ್ಲರೂ ಚೂರೂ ಬಿಡದಂಗೆ ವ್ಯಾಪಾರ ಮಾಡ್ಕಂಡು ಹೋಗ್ತಾರೆ. ಹೊರಗಿನವರ ಬಗ್ಗೆ ಜಾಸ್ತಿ ಕಾಳಜಿ ತೋರಿಸ್ತಾರೆ. ಆದರೆ ಅವರೂ ದೂರದಿಂದ ಬಂದಿರ್ತಾರೆ. ಹಣ ಮಾಡ್ಕಳ್ಲಿ ಅಂತ ಸುಮ್ನಾಗ್ತೀವಿ’ ಅನ್ನುತ್ತಾರೆ ಪ್ರತಿದಿನ ದೊಡ್ಡಬಸವಣ್ಣನ ದೇವಸ್ಥಾನದ ಮುಂದೆ ಕಡಲೆಕಾಯಿ ವ್ಯಾಪಾರ ಮಾಡುವ ಯಲ್ಲಮ್ಮ.

ಮೊದಮೊದಲು ಕೇವಲ ಕಡಲೆಕಾಯಿ ವ್ಯಾಪಾರ ಮಾಡೋಕೆ ಬರ್ತಿದ್ರು. ಈಗೀಗ ವ್ಯಾಪಾರೀಕರಣದಿಂದ ಎಲ್ಲಾ ಥರದ ಅಂಗಡಿಯವರೂ ಬಂದು ವ್ಯಾಪಾರ ಮಾಡಿಕೊಂಡು ಹೋಗ್ತಾರೆ. ಬೇರೆ ಬೇರೆ ಭಾಷೆಯ ಜನ, ಬೇರೆ ಸಂಸ್ಕೃತಿಯ ಜನ ಮೇಳೈಸಿ ಎರಡು ದಿನ ಹೊಸತನದ ಪ್ರತಿಬಿಂಬ ಮೂಡುತ್ತದೆ. `ಸುಮಾರು 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕಗೊಳ್ಳುವುದರಿಂದ ಗಲಾಟೆ ಅಥವಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ. ಕಡಲೆಕಾಯಿ ತಿಂದು ಖುಷಿ ಪಡುತ್ತಾರೆ. ಈ ಜಾಗಗಳಲ್ಲಿ ಬಸ್ಸುಗಳ ಓಡಾಟಕ್ಕೂ ಜಾಗವಿರುವುದಿಲ್ಲ. ಕಾಲಿಡುವುದೇ ಕಷ್ಟ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೂ ಜನರ ಉತ್ಸಾಹ ಕಡಿಮೆ ಯಾಗುವುದಿಲ್ಲ’ ಎನ್ನುತ್ತಾರೆ 20 ವರ್ಷದಿಂದ ಭದ್ರತಾ ಸಿಬ್ಬಂದಿಯಾಗಿ ಇಲ್ಲಿ ಕೆಲಸ ಮಾಡುತ್ತಿರುವ ಬ್ಯೂಗಲ್ ರಾಕ್ ಪಡಿಯಪ್ಪ.

ಚಿಣ್ಣರ ಸಂಭ್ರಮ, ಪ್ರೇಮಿಗಳ ಸಲ್ಲಾಪ, ಭಕ್ತರ ಧ್ಯಾನ, ಪೀಪಿ, ಮಿಠಾಯಿ, ಹೊಸ ಕಾಲದ ಚಾಟ್ಸ್ ಎಲ್ಲಕ್ಕೂ ಸಾಕ್ಷಿಯಾಗುವ ಪರಿಷೆಯಲ್ಲಿ ಕಡಲೇಕಾಯಿ ವೈವಿಧ್ಯದ ಬೋನಸ್ಸು. ನಗರದಲ್ಲೂ ಒಂದು ಹಳ್ಳಿ ನಿರ್ಮಾಣವಾಗಲು ಕಾರಣವಾಗುವ ಈ ಪರಿಷೆ ಬೇರೆ ಬೇರೆ ಕಾರಣಗಳಿಂದ ಗಮನ ಸೆಳೆಯುತ್ತದೆ.                       

Groundnut annual festival at Bull Temple in Basavangudi, Bangalore from today and tomorrow,

For the benifit of peoples who do not understand, Kannada, Tamil, Hindi,Telgu etc .

Please use google transalte  translate.google.com  to read text in english .

Thanks,

Hi?
ONION BRING YOUR SMILE  @ 80% HIGHER NOW.

NEW DELHI/MUMBAI: Onions are again bringing tears to the eyes of consumers with prices touching an annual high across the country. In Delhi, the price of onion ranged between Rs 20-25 per kg, the highest for the year, and over 60-80% higher than that prevailing in December last year.

The difference between wholesale and retail price of onions in Delhi was 100-150% – a clear indication of cartels squeezing the market dry. In other words, though wholesale prices are higher compared to last year, the price the consumer is paying at the retail level is disproportionately higher.

Official data from the Department of Consumer Affairs pegged the average consumer price in Delhi for onion at Rs 20.53 per kg with continuous and more than 50% rise in retail price from February 2012 to December end.

The situation remains the same across the country, with wholesale prices sticking to an annual high at various wholesale markets and retail prices zooming disproportionately higher.

Data from National Horticultural Research and Development Foundation pegged the average wholesale price at markets across the country for December at Rs 1,211 per quintal (or 100 kg). In December 2011, the wholesale price on average had hovered around Rs 650 per quintal.

Chennai, official data showed, is bearing the worst of what some observers claim is an artificial shortage. Wholesale prices in Chennai hovered above Rs 2,000 per quintal with retail prices between Rs 26-30 per kg.

Official data indicated an artificial shortage leading to shooting prices despite a late revival in arrivals in the wholesale markets in Maharashtra - one of the two key zones for onion production in the country.

With the crop harvested during last summer almost consumed, the prices should have largely reflected the supply from the fresh kharif crop. Sources said the arrivals had begun late but had caught up over the month and almost doubled in the month of December. Yet the wholesale price of onions remains sticky around the Rs 1,000 per quintal figure.

Although the average wholesale prices of kharif onion has settled in the range of Rs. 1,000 to 1,100 a quintal during last one month in Lasalgaon APMC- the largest onion market in the country, the arrival of onions has almost doubled from 15,000 quintals a day to 30,000 quintals a day during last one month.

“This year, the regular arrival of kharif crop began in the district APMCs from the first week of December. As a result, there was no shortage as it was earlier expected due to delay of monsoon. Generally, daily arrivals in Lasalgaon APMC, which is around 15,000 a quintal, has reached around 30,000 quintals a day. The arrival of late khairf is also expected by the end of January 2013. Hence, supplied will be good in the market in the next two-three months,” a senior official from Lasalgaon APMC told TOI.

The expected delayed arrival of fresh stock in the wholesale markets coupled with high mark ups for retail suggest that Onions could be costly for another month or so.

Satish Bhonde, additional director, National Horticulture Research and Development Foundation (NHRDF), said, “There will be no onion shortage in the near future as the supply of onions is good in the market and the average wholesale rates have settled in the range of Rs 1,000 to Rs 1,100.”

Sources in the wholesale trade in Maharashtra attributed the rise in the prices of onions in Delhi and other markets to an artificial price rise, suggesting cartelization by traders.
timesofindia.indiatimes.com/indi … 774280.cms

Hi?
Lalbhag flower & fruit show in Bangalore from toaday to 28-Jan2013.

ಇಂದಿನಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ
ಬೆಂಗಳೂರು: ವಾಹನಗಳ ಸದ್ದುಗದ್ದಲವಿಲ್ಲದೆ, ಹೊಗೆಯ ಉಪಟಳವಿಲ್ಲದೆ ಸಾರ್ವಜನಿಕರು ಈ ಬಾರಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ತೋಟಗಾರಿಕೆ ಇಲಾಖೆಯು ಸಂಪೂರ್ಣ ಪರಿಸರ ಪೂರಕ ರೀತಿಯಲ್ಲಿ ಪಾರಂಪರಿಕ ಪುಷ್ಪ ಮೇಳವನ್ನು ಆಯೋಜಿಸಿದೆ.

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ 18ರಿಂದ 28ರವರೆಗೆ ನಡೆಯಲಿದ್ದು, ಲಾಲ್‌ಬಾಗ್‌ನೊಳಗೆ ಸಾರ್ವಜನಿಕರ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಇದಕ್ಕೆ ಪರ್ಯಾಯವಾಗಿ ತೋಟಗಾರಿಕೆ ಇಲಾಖೆಯು ಲಾಲ್‌ಬಾಗ್ ಸಮೀಪದ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಿದೆ. ಲಾಲ್‌ಬಾಗ್‌ನ ಪರಂಪರೆ ಎತ್ತಿ ಹಿಡಿಯಲು ಮತ್ತು ಆರೋಗ್ಯಕರ ಪರಿಸರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು ಎಂದು ಅಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

ಎಲ್ಲೆಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡಬಹುದು? ವಿಸ್ತೃತ ಮಾಹಿತಿ ಇಲ್ಲಿದೆ:

ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ

ವಿಸ್ತೀರ್ಣ: ಸುಮಾರು 1 ಲಕ್ಷ ಚದರ ಅಡಿ. ಒಟ್ಟು ಮಹಡಿಗಳು: 6. ಪ್ರತಿ ಮಹಡಿಯಲ್ಲಿ ಒಂದು ಬಾರಿಗೆ ಕನಿಷ್ಠ 60-75 ಕಾರು ಹಾಗೂ 100-150 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. ಶಾಂತಿನಗರ ಬಸ್ ನಿಲ್ದಾಣದಿಂದ ಲಾಲ್‌ಬಾಗ್ ಡಬ್ಬಲ್ ರೋಡ್ ಪ್ರವೇಶ ದ್ವಾರಕ್ಕಿರುವ ಅಂತರ 1 ಫರ್ಲಾಂಗ್ (5 ನಿಮಿಷದ ನಡಿಗೆ).

ಜೆ.ಸಿ ರಸ್ತೆಯ ಬಹುಮಹಡಿ ವಾಹನ ನಿಲ್ದಾಣ

ಜೆ.ಸಿ. ರಸ್ತೆ ಕಡೆಯಿಂದ ಬರುವ ವಾಹನಗಳನ್ನು ಜೆ.ಸಿ. ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿ ಇರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಒಂದು ಬಾರಿಗೆ ಸುಮಾರು 1500 ದ್ವಿಚಕ್ರ ವಾಹನ ಮತ್ತು 350 ಕಾರುಗಳಿಗೆ ಅವಕಾಶವಿದೆ. ಇಲ್ಲಿಂದ ಲಾಲ್‌ಬಾಗ್ ಮುಖ್ಯದ್ವಾರಕ್ಕಿರುವ ಅಂತರ ಅಂದಾಜು 1 ಕಿ.ಮೀ. (10 ನಿಮಿಷದ ನಡಿಗೆ)

ಇತರೆ ಜಾಗಗಳು

ಹೊಂಬೇಗೌಡ ನಗರ ಆಟದ ಮೈದಾನ

ಇಲ್ಲಿ ಸುಮಾರು ಅರ್ಧ ಎಕರೆಗೂ ಅಧಿಕ ವಿಸ್ತೀರ್ಣದ ಜಾಗ ಇದೆ. 50 ಕಾರು, 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. ಇದು ಡಬ್ಬಲ್ ರೋಡ್ ಪ್ರವೇಶ ದ್ವಾರಕ್ಕೆ ಹತ್ತಿರವಿದ್ದು, 1 ಫರ್ಲಾಂಗ್ ಅಂತರವಿದೆ (5 ನಿಮಿಷದ ನಡಿಗೆ).

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ

ಇಲ್ಲಿ ಸುಮಾರು 1000ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಬಹುದು. ಈ ತಾಣವು ಆರ್.ವಿ. ರಸ್ತೆ ಭಾಗದಲ್ಲಿರುವ ವೆಸ್ಟ್ ಗೇಟ್‌ಗೆ ಹತ್ತಿರವಿದೆ. ಸುಮಾರು ಮುಕ್ಕಾಲು ಕಿ.ಮೀ. ದೂರವಿದ್ದು, 8 ನಿಮಿಷದ ನಡಿಗೆ.

ಬಾಸ್ಕೆಟ್‌ಬಾಲ್ ಮೈದಾನ, ಹಾಪ್‌ಕಾಮ್ಸ್ ಆವರಣ

ಸಿದ್ದಾಪುರ ಗೇಟ್ ಮುಂಭಾಗದಲ್ಲೇ ಬಾಸ್ಕೆಟ್‌ಬಾಲ್ ಆಟದ ಮೈದಾನವಿದೆ. ಡಬ್ಬಲ್ ರೋಡ್ ಗೇಟ್ ಸಮೀಪದಲ್ಲೇ ಹಾಪ್‌ಕಾಮ್ಸ್ ಆವರಣವಿದೆ. ಅಭಯ ಆಸ್ಪತ್ರೆಯ ಎದುರು 7ನೇ ಕ್ರಾಸ್ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಜಾಗವಿದೆ.

ಆರ್.ವಿ. ರಸ್ತೆ ಫುಟ್‌ಪಾತ್

ಅಶೋಕ ಪಿಲ್ಲರ್ ಮಾರ್ಗವಾಗಿ ಬರುವವರಿಗೆ ಆರ್.ವಿ. ರಸ್ತೆಯಲ್ಲಿ ಲಾಲ್‌ಬಾಗ್ ಕೆರೆ ಹಿಂಭಾಗದ ಗೋಡೆಗೆ ಹೊಂದಿಕೊಂಡಂತೆ ಸುಮಾರು 200-300 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ವಿಶಾಲ ಫುಟ್‌ಪಾತ್ ಇದೆ.

ಪಾರ್ಕಿಂಗ್ ನಿಷೇಧದಿಂದ ಸಂತಸ

ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ನೊಳಗೆ ಸರಕಾರಿ ಮತ್ತು ಖಾಸಗಿ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ವಾಯುವಿಹಾರಿಗಳಿಗೂ ಸಂತಸವಾಗಿದೆ. ಈ ಕೆಲಸ ಪ್ರತಿ ವರ್ಷವೂ ನಡೆದರೆ ನಿಜಕ್ಕೂ ಉದ್ಯಾನದ ಅಂದ ಇಮ್ಮಡಿಸುತ್ತದೆ. ಜತೆಗೆ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ತಡೆಬಿದ್ದು, ಪರಿಸರ ರಕ್ಷಣೆಯಾಗುತ್ತದೆ.
-ಪ್ರೊ. ಪಿ. ಸದಾಶಿವ, ಅಧ್ಯಕ್ಷರು, ಲಾಲ್‌ಬಾಗ್ ನಡಿಗೆದಾರರ ಸಂಘ
vijaykarnataka.indiatimes.com/ar … 066307.cms

[color=blue]Mod Edit: Rough google translation:[/color]

Lalbagnalli flower show today
Bangalore: saddugaddalava without vehicles, without smoke upatalava lalbagnalli flower show, this time can be viewed by the public. Complementary to the traditional flower festival hosted by the Department of Environmental Horticulture.Republic Day flower show will take place from 18 to 28, lalbagnolage public vehicle access is completely prohibited. However, parking in the vicinity of an alternative system that Lalbagh Horticulture Department. Lalbagh heritage and healthy environment hold ಕೈಗೊಳ್ಳಲಾಗಿದ್ದು this action, supplemented by public officials to respond as requested.Vehicle parking wherever you can? Here is the detailed information:Santinagara bus station and multi-storey car stationArea: about 1 lakh square feet. Total number of floors: 6. Each floor at a time, 60-75, and 100-150, motor vehicles, stop the car. Santinagara distance bus station at Lalbagh Double Road entrance dvarakkiruva 1 furlong (5 minute walk).J. C. Station Road multi-storey carJC JC on the side of the road vehicles Mayura station on the road to a restaurant near the apartment to the BBMP. There are about 1,500 motor vehicles and 350 cars are allowed at a time. ಮುಖ್ಯದ್ವಾರಕ್ಕಿರುವ distance of approximately 1 km from Lal Bagh here. M. (10 minute walk)Other PlacesHombegauda Urban PlaygroundIt is about a half-ekaregu high-dimensional space. 50 cars, more than 200 vehicles to stop the bike. Dvarakke Road near the entrance to the double, 1 furlong distance (5 minute walk).Basavanagudi National College GroundsThere are more than 1000 vehicles stop over. This site is R.V. Road near the West Gate. About three-quarters of km. M. Distance, 8-minute walk.Basketball court, hapkams CampusSiddapura gate in front of the basketball playground. Double Gate Road near the campus hapkams. Abhaya Hospital near a bus stop in front of the 7 bike parking room at the Cross.R.V. Road phutpatAshoka Pillar route for walkers R.V. Lalbagh lake, about 200-300 bikes, street parking to the rear wall is a large phutpat.Good parking banLalbagnolage government and private vehicles, this time completely prohibiting the flower show, a welcome development. This vayuviharigaligu pleased. Indeed, while the beauty of the garden each year immadisuttade this work. Tadebiddu with increasing air pollution, the environment is conserved.- Pro. P. Sadashiv, President, Association of Lalbagh walkers

MILK RATE TO CHANGE
Milk rate likely going up about about Rs.4/- in Karnataka. Happy dairy farming.
ಬೆಂಗಳೂರು: ಎಲ್ಲ ಮಾದರಿ ಹಾಲಿನ ಮಾರಾಟ ದರವನ್ನು ಫೆಬ್ರುವರಿ 1ರಿಂದ ಪ್ರತಿ ಲೀಟರ್‌ಗೆ ರೂ 4 ಹೆಚ್ಚಿಸಲು ಅನುಮತಿ ಕೊಡುವಂತೆ ಸೋಮವಾರ ನಡೆದ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಆಡಳಿತ ಮಂಡಳಿಯ ಸಭೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ

ಕೆಎಂಎಫ್, ಸದ್ಯ ರೂ30 ಕೋಟಿ ನಷ್ಟದಲ್ಲಿದೆ. ಹೀಗಾಗಿ ಹಾಲಿನ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ `ಪ್ರಜಾವಾಣಿ’ಗೆ ತಿಳಿಸಿದರು.
ಈ ಮಧ್ಯೆ, ಹಾಲಿನ ದರ ಏರಿಕೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನಸೌಧದಲ್ಲಿ ಹೇಳಿದರು.

ಮರುಪರೀಕ್ಷೆಗೆ ತೀರ್ಮಾನ: ಕೆಎಂಎಫ್‌ನಲ್ಲಿ ಖಾಲಿ ಇದ್ದ ವಿವಿಧ ದರ್ಜೆಯ 53 ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆ, ನಿಯಮಗಳಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಮರು ಪರೀಕ್ಷೆ ನಡೆಸಲು ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹುದ್ದೆಗಳಿಗೆ ಸಂದರ್ಶನ ನಡೆಸಲು ಸಿದ್ಧತೆ ನಡೆದಿತ್ತು. ಆದರೆ, ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತ ಅವರು ಅದಕ್ಕೆ ಅವಕಾಶ ನೀಡದೆ, ನಿಯಮಗಳ ಅನುಸಾರ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು ಎಂದು ಆಗ್ರಹಪಡಿಸಿದರು. ಆಡಳಿತ ಮಂಡಳಿ ಇದಕ್ಕೆ ಒಲ್ಲದ ಮನಸ್ಸಿನಲ್ಲೇ ಒಪ್ಪಿಗೆ ಸೂಚಿಸಿತು ಎನ್ನಲಾಗಿದೆ.

prajavani.net/article/%E0%B2 … 2%E0%B3%81

MILKROOT DAIRY PRODUCTS IN KARNATAKA
Friday, February 01, 2013 4:49 PM IST
E-Paper | Shop Online

ಮುಖಪುಟ ಸುದ್ದಿಲೋಕ ಜಿಲ್ಲಾ ಸುದ್ದಿ ಪುರವಣಿ ಅಂಕಣ ಅಂಗಳ ಫೋಟೊ ಗ್ಯಾಲರಿ ಸಿನಿಮಾ ಸಂಪಾದಕೀಯ ಇ-ಪೇಪರ್ ಅಭಿಪ್ರಾಯ ತಿಳಿಸಿ ಕನ್ನಡಪ್ರಭ >> ಜಿಲ್ಲೆ >> ಬೆಂಗಳೂರು ನಗರ
ನಗರದಲ್ಲಿ ಮಿಲ್ಕ್ ರೂಟ್ ಹಾಲು ಬಿಡುಗಡೆ
First Published: 01 Feb 2013 02:00:00 AM IST
ಬೆಂಗಳೂರು: ‘ಮೋಕ್ಷ ಯುಗ್ ಆ್ಯಕ್ಸೆಸ್‌’ ಸಂಸ್ಥೆ ‘ಮಿಲ್ಕ್ ರೂಟ್‌’ ಎಂಬ ಹೆಸರಿನಲ್ಲಿ ನಗರದ ಮಾರುಕಟ್ಟೆಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗುರುವಾರ ಬಿಡುಗಡೆ ಮಾಡಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರು ಗುರುವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ರೈತರ ಆರ್ಥಿಕ ಅಭಿವೃದ್ಧಿ ತಮ್ಮ ಸಂಸ್ಥೆಯ ಪರಮೋದ್ದೇಶವಾಗಿದ್ದು, ಮುಂದಿನ 3 ವರ್ಷಗಳಲ್ಲಿ 1 ಲಕ್ಷ ರೈತರನ್ನು ಸಂಪರ್ಕಿಸಿ ಜಾನುವಾರುಗಳ ಹಾಲಿನ ಇಳುವರಿಯನ್ನು 4 ಲೀ.ನಿಂದ 15 ಲೀ.ಗೆ ಹೆಚ್ಚಿಸುವ ಗುರಿ ಇರಿಸಿಕೊಳ್ಳಲಾಗಿದೆ. ರೈತರಿಂದ ಸರಬರಾಜಾಗುವ ಹಾಲು ಜಾಗತೀಕ ಮಾರುಕಟ್ಟೆಯಲ್ಲಿ ದೊರೆಯುವ ಪೌಷ್ಟಿಕ ಹಾಗೂ ಆರೋಗ್ಯಪೂರ್ಣ ಹಾಲಿಗೆ ಸಮನಾಗಿರುವಂತಹ ಯೋಜನೆಯನ್ನು ಸಂಶೋಧಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.

ಕ್ರಿಕೆಟಿಗ ರಾಹುಲ್ ದ್ರಾವಿಡ್ ಹಾಗೂ ಚಿತ್ರನಟಿ ರಮ್ಯಾ ರಾಯಭಾರಿಗಳಾಗಿರುವ ‘ಮಿಲ್ಕ್ ರೂಟ್‌’ ಹಾಲು ಮತ್ತು ಹಾಲಿನ ಉತ್ಪನ್ನಗಳು ಮಂಡ್ಯ, ಚಿಕ್ಕಮಗಳೂರು ಮತ್ತು ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿವೆ. ಗ್ರಾಹಕರಿಂದ ಸಂಗ್ರಹಿಸುವ ದರದಲ್ಲಿ ಹೆಚ್ಚಿನ ಪ್ರಮಾಣ ರೈತರಿಗೆ ಸಲ್ಲುವಂತೆ ನೋಡಿಕೊಳ್ಳಲಾಗುವುದು. ಪ್ರಸ್ತುತ 1 ಲೀಟರ್ ಟೋನ್ಡ್ ಹಾಲಿಗೆ 30 ನಿಗದಿ ಪಡಿಸಲಾಗಿದೆ. ಇದು ನಂದಿನಿ ಹಾಲಿನ ದರಕ್ಕಿಂತ ಹೆಚ್ಚಾಗಿದ್ದರೂ ಖಾಸಗಿ ಡೇರಿಗಳ ಹಾಲಿನ ದರಕ್ಕೆ ಸಮನಾಗಿದೆ ಎಂದು ಅವರು ತಿಳಿಸಿದರು.

ರೈತರಿಂದ ಜವಾಬ್ದಾರಿಯುತವಾಗಿ ಹಾಲು ಸಂಗ್ರಹಿಸಿ ಗ್ರಾಮೀಣ ಆರ್ಥಿಕತೆ ಸುಧಾರಿಸುವುದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶಭರಿತ ಹಾಲು ಒದಗಿಸುವುದು ಮೋಕ್ಷಯುಗ್ ಆ್ಯಕ್ಸೆಸ್(ಎಂವೈಎ)ನ ಧ್ಯೇಯ. ಸಂಸ್ಥೆಗೆ ಮೂಲ ಬಂಡವಾಳವಾಗಿ 30 ಕೋಟಿ ಹೂಡಲಾಗಿದ್ದು, ಸಂಸ್ಥೆಯ ಜಾಲವನ್ನು ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ವಿಸ್ತರಿಸಿ 500 ಕೋಟಿಗೆ ಹೆಚ್ಚಿಸುವ ಗುರಿ ಇದೆ. ಆ ನಿಟ್ಟಿನಲ್ಲಿ ಮೊದಲ ಹಂತವಾಗಿ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣದ ಇತರ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಹರ್ಷ ಮೊಯ್ಲಿ ತಿಳಿಸಿದರು.
kannadaprabha.com/districts/bang … /6045.html

Hi? News for Grape & Watermelon lovers in Bangalore

ಇಂದಿನಿಂದ ದ್ರಾಕ್ಷಿ, ಕಲ್ಲಂಗಡಿ ಹಬ್ಬ
ಬೆಂಗಳೂರು: ದ್ರಾಕ್ಷಿ ಹಾಗೂ ಕಲ್ಲಂಗಡಿ ಬೆಳೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಪ್‌ಕಾಮ್ಸ್ ನಗರದಲ್ಲಿ ಫೆ.13ರಿಂದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಹಮ್ಮಿಕೊಂಡಿದೆ.

ಮೇಳವನ್ನು ಬುಧವಾರ ಬೆಳಗ್ಗೆ 8.30ಕ್ಕೆ ಹಡ್ಸನ್ ವೃತ್ತದ ಬಳಿಯಿರುವ ಸಂಸ್ಥೆಯ ಶೀತಲಗೃಹದಲ್ಲಿ ತೋಟಗಾರಿಕೆ ಹಾಗೂ ಸಕ್ಕರೆ ಖಾತೆ ಸಚಿವ ಎಸ್.ಎ. ರವೀಂದ್ರನಾಥ್ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಎಚ್.ಕೆ.ನಾಗವೇಣಿ ಚಂದ್ರಶೇಖರರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇಳದಲ್ಲಿ 289 ದ್ರಾಕ್ಷಿ ಹಾಗೂ ಕಲ್ಲಂಗಡಿ ಮಳಿಗೆಗಳಿರಲಿವೆ. 20 ಸಂಚಾರಿ ಮಾರಾಟ ಮಳಿಗೆಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಶರದ್, ಕೃಷ್ಣ ಶರದ್, ಪ್ಲೇಮ್, ಸೋನಿಕಾ ಸ್ಪೆಷಲ್, ರಾಜ್‌ಗಣೇಶ್ ಸೇರಿದಂತೆ 8 ವಿಧದ ದ್ರಾಕ್ಷಿ ತಳಿಗಳು ಮಾರಾಟಕ್ಕೆ ಲಭ್ಯವಿವೆ.

ಗ್ರಾಹಕರಿಗೆ ಶೇ.10ರಷ್ಟು ರಿಯಾಯ್ತಿ ದರದಲ್ಲಿ ದರದಲ್ಲಿ ಉತ್ತಮ ಗುಣಮಟ್ಟದ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು. ದ್ರಾಕ್ಷಿಯನ್ನು ಬಿಜಾಪುರ, ಬಾಗಲಕೋಟೆ, ಗುಲ್ಬರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಂದ ನೇರವಾಗಿ ಖರೀದಿಸಲಾಗುವುದು. ಮೇಳದಲ್ಲಿ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಂಡ ವಿಶೇಷ ತಳಿಗಳ ದ್ರಾಕ್ಷಿಗಳು ಕೂಡ ದೊರೆಯಲಿವೆ ಎಂದರು. ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2009-10ರಲ್ಲಿ 527 ಟನ್, 2010-11ರಲ್ಲಿ 426 ಟನ್, 2011-12ರಲ್ಲಿ 459 ಟನ್ ದ್ರಾಕ್ಷಿ ವಹಿವಾಟು ಮಾಡಲಾಗಿದೆ. ಅಲ್ಲದೆ, 2009-10ರಲ್ಲಿ 1047 ಟನ್, 2010-11 ರಲ್ಲಿ 661 ಟನ್ ಹಾಗೂ 2011-12ರಲ್ಲಿ 1062 ಟನ್ ಕಲ್ಲಂಗಡಿ ವಹಿವಾಟು ನಡೆಸಲಾಗಿದೆ ಎಂದರು.

ಉದ್ಘಾಟನೆಯಲ್ಲಿ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಶಾಸಕ ರೋಷನ್ ಬೇಗ್ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಕೆಂಡೇಗೌಡ, ಚಿಕ್ಕಣ್ಣ ಮತ್ತಿತರರು ಇದ್ದರು.
kannadaprabha.com/districts/bang … 11845.html

Hi?
The art of marketing is from Agriculture University at Bangalore is selling agriculture produce in petrol bunks.
vijaykarnataka.indiatimes.com/ar … 837596.cms
Iam sure that this experiment can be start any where in the world subject to your good relations with the owners/service provider of the petrol bunk owners.

In addition to selling agriculture produce, you can also start selling value added products out of your produces.

Who will come up with your shop in any petrol bunk? Try it.

Northern plains take a fancy to strawberry farming

thehindubusinessline.com/tod … 565126.ece